ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Wednesday, 8 October 2008

ತರಲೆಗೊಂದು ಸವಾಲ್

ನನ್ನ ಬ್ಲಾಗ್ ನ ಓದುಗರ ಮನಸ್ಸಿಗೆ , ಸ್ವಲ್ಪ ನಗೆ ಚಿಮ್ಮಿಸಲು "ತರಲೆಗೊಂದು ಸವಾಲ್" ಎಂಬ ಹೊಸ ವಿಭಾಗವನ್ನು ಸೇರಿಸಲು ಇಚ್ಚಿಸಿದ್ದೇನೆ. ನಿಮಗೆಲ್ಲ ಅದು ನಿಜವಾಗಲು ನಗೆಯ ರಸದೌತಣವನ್ನು ಉಣಿಸುತ್ತದೆ ಎಂದು ಭಾವಿಸುತ್ತೇನೆ.

ಇ ವಿಭಾಗದ ಸಂಚಿಕೆಗಳಲ್ಲಿ ಪ್ರಸ್ತಾಪಿಸುವ ವಿಷಯಗಳು ತಮಾಷೆಗಾಗಿ, ತಮಾಷೆಗೊಸ್ಕರ ಮಾತ್ರ ...!

ಇದರ ಹಿಂದೆ ಯಾರನ್ನು, ಯಾವುದನ್ನು ಹಿಯಾಳಿಸುವ ಉದ್ದೇಶ ಇರುವಿದಿಲ್ಲ. ಹಾಗೆ ಕಂಡು ಬಂದಲ್ಲಿ, ದಯವಿಟ್ಟು ತಿಳಿಸಿ ಅಂತ ವಿಷಯಗಳನ್ನು ಜಾಲದಿಂದ ತತ್ಕ್ಷಣ ತೆಗೆದು ಹಾಕಲಾಗುವುದು.

ಇ ಸಂಚಿಕೆಯಾ ಮೊದಲ ಮತ್ತು ಕೊನೆಯ ಅದ್ಯತೆ

"ಒಂದು ಸಲ ನಕ್ಕು, ನಗಿಸಿ ಮರೆತು ಬಿಡಿ ...!!"

No comments: