ಇಂಥ ಅದ್ಭುತ ಛಾಯಚಿತ್ರಗಳು ನೋಡಲು ಸಿಗುವುದೇ ಅಪರೂಪ, ಸಿಕ್ಕಿದರೆ ನಮ್ಮ ಪೂರ್ವ ಜನ್ಮದ ಸುಕೃತ ಮತ್ತು ಸೌಭಾಗ್ಯ...!
ಇವರು ಮಾಡಿರುವ ಸಾಧನೆಗಳು ಮತ್ತು ನಮ್ಮ ಸಮಾಜಕ್ಕೆ ವಿವಿಧ ರೀತಿಯಲ್ಲಿ ಕೊಟ್ಟಿರುವ ಕೊಡುಗೆಗಳಲ್ಲಿ ಬಹುಶಃ ಅದರ ಅಲ್ಪ ಭಾಗವನ್ನು ನಮ್ಮಿಂದ ಸಾಧಿಸುವುದು ಅಸಾಧ್ಯದ ಮಾತು, ಎನ್ನುವುದು ನನ್ನ ಅನಿಸಿಕೆ. ಅದಕ್ಕೆ ಕೊನೆ ಪಕ್ಷ ನೋಡಿ ಆನಂದ ಪಡೋಣ.
ಛಾಯಚಿತ್ರದ ಕೃಪೆ: ಟಿ. ಎಸ್. ನಾಗರಾಜನ್
ಇಸವಿ: ೧೯೫೫ (1955)
ಹುಡುಕಿ ಕೊಟ್ಟವರು: ಕೆ. ಎಸ್. ರಮೇಶ್ ಭಾರದ್ವಾಜ್
ದೊರೆತ ಜಾಲ: www.thatskannada.com
ಛಾಯಚಿತ್ರ ತೆಗೆದವರಿಗು, ಹುಡುಕಿ ಕೊಟ್ಟವರಿಗು, ಇದನ್ನು ಅಂತರ್ಜಾಲ ವೀಕ್ಷಣೆಗೆ ಅನುವು ಮಾಡಿ ಕೊಟ್ಟವರಿಗು ಎಲ್ಲಕಿಂತ ಮಿಗಿಲಾಗಿ
"ಒಟ್ಟಿಗೆ ಕುಳಿತು ಚಿತ್ರ ತೆಗಿಸಿಕೊಂಡ ಈ ಎಲ್ಲ ಅಮೋಘ ಪ್ರತಿಭೆಗಳಿಗೆ"
ನನ್ನ ಅನಂತಾನಂತ ಧನ್ಯವಾದಗಳು....!
No comments:
Post a Comment