ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Friday, 28 November 2008

ಜಾತಿ-ವಿಜಾತಿ..!

ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ
ಜಾತಿ-ವಿಜಾತಿಯೆನಬೇಡ
ಶಿವನೊಲಿದಾತನೆ ಜಾತ ಸರ್ವಙ ||
-ಸರ್ವಙ

ತಾತ್ಪರ್ಯ: ಜಾತಿ-ವಿಜಾತಿ ಎಂಬ ಭೇಧವೇಕೆ? ಕಡಿಮೆ ಜಾತಿಯವ ಎನಿಸಿದವನ ಮನೆಯ ಜ್ಯೋತಿ ಏನಾದರು ಹೀನವೇ? ಮೇಲ್ಜಾತಿ ಕೀಳು ಜಾತಿ ಎಂದೆನ್ನುವುದು ಬೇಡ. ದೇವರು ಒಲಿದಾತನೇ ಉತ್ತಮ ಕುಲಜನು.

No comments: