ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Saturday 20 December 2008

ಙಾನ ಮತ್ತು ಙಾನಿ

ಙಾನ ಉಳ್ಳವನೊಡಲು | ಭಾನುವಿನಂತಿಹುದು
ಙಾನವಿಲ್ಲದವನ ಬರಿಯೊಡಲು - ಹಾಳೂರ
ಶ್ವಾನನಂತಿಹುದು ಸರ್ವಙ್ ||

- ಸರ್ವಙ್

ತಾತ್ಪರ್ಯ: ಙಾನಿಯಾದವನ ಕಾಂತಿಯು ಸೂರ್ಯನ ಕಾಂತಿಯಂತಿರುತ್ತದೆ. ಙಾನವಿಲ್ಲದವನ ದೇಹ ಹಾಳೂರ ನಾಯಿಯಂತೆ ಲಕ್ಷಣ ರಹಿತವಾಗಿರುತ್ತದೆ. ಙಾನವು ಸರ್ವತ್ರಮಾನ್ಯ. ಙಾನಿಯಾದವನಿಗೆ ಎಲ್ಲೆಡೆ ಗೌರವ ದೊರೆಯುತ್ತದೆ.

No comments: